A short essay on mosque in kannada.
Share
A short essay on mosque in kannada.
Sign Up to our social questions and Answers Engine to ask questions, answer people’s questions, and connect with other people.
Login to our social questions & Answers Engine to ask questions answer people’s questions & connect with other people.
Answer:
this is the answer
Explanation:
ಮಸ್ಜಿದ್-ಐ ಜಹಾನ್-ನುಮಾ (ಪರ್ಸಿಯನ್: مسجد جھان نما, ವಿಶ್ವದ ಪ್ರತಿಧ್ವನಿಸುವ ಮಸೀದಿ), ಇದನ್ನು ಸಾಮಾನ್ಯವಾಗಿ ದಿಲ್ಲಿಯ ಜಾಮಾ ಮಸೀದಿ ಎಂದು ಹೇಳಲಾಗುತ್ತದೆ. ಇದು ಭಾರತದ ಹಳೆ ದೆಹಲಿಯ ದೊಡ್ಡ ಮಸೀದಿ ಎಂದು ಕರೆಯಲ್ಪಡುತ್ತದೆ. ಇದು ತಾಜ್ ಮಹಲ್ ನಿರ್ಮಾತೃ ಮೊಘಲ್ ಸಾಮ್ರಾಟ ಶಹ ಜಹಾನ್ ಒಡೆತನದಲ್ಲಿತ್ತು. ಮತ್ತು ಇದನ್ನು ಕ್ರಿ.ಪೂ. 1656ರಲ್ಲಿ ಮಸೀದಿ ಕಟ್ಟಡ ಕಾಮಗಾರಿಯನ್ನು ಪೂರೈಸಲಾಯಿತು. ಇದು ಭಾರತದಲ್ಲಿಯೇ ಅತಿದೊಡ್ಡ ಮತ್ತು ಉತ್ತಮವಾಗಿ ಮೂಡಿಬಂದ ಮಸೀದಿಯಾಗಿದೆ. ಇದು ಹಳೆ ದೆಹಲಿಯ ಅತಿ ಜನಸಂದಣಿ ಇರುವ ಹಾಗೂ ಮಧ್ಯಭಾಗದಲ್ಲಿರುವ ಚವಾರಿ ಬಜಾರ್ ರಸ್ತೆಯ ಮಾರ್ಗದಲ್ಲಿ ಬರುತ್ತದೆ.

ಜಾಮಾ ಮಸೀದಿ ಎಂಬುದು ನಂತರದ ಹೆಸರಾಗಿದ್ದು, ಇಲ್ಲಿ ವಾರದ ಪ್ರತಿ ಶುಕ್ರವಾರ ಮಧ್ಯಾಹ್ನ ಮುಸ್ಲಿಂರು ಪ್ರಾರ್ಥನೆಗಾಗಿ ಜುಮ್ಮಾದಲ್ಲಿ ಸೇರುತ್ತಾರೆ. ಮಸೀದಿಗಳಲ್ಲಿ ಸಾಮಾನ್ಯವಾಗಿ ಪ್ರಾರ್ಥನೆ ನಡೆಯುತ್ತದೆ. ಇದನ್ನು ಪ್ರಾರ್ಥನಾ ಮಸೀದಿ ಅಥವಾ ಜಾಮಿ ಮಸೀದಿ ಎಂದು ಕರೆಯುತ್ತಾರೆ. ಮಸೀದಿಯ ಆವರಣದೊಳಗೆ ಸುಮಾರು 25 ಸಾವಿರ ಮಂದಿ ಭಕ್ತರು ಒಟ್ಟಿಗೆ ಸೇರುವ ಸ್ಥಳಾವಕಾಶವಿದೆ. ಈ ಮಸೀದಿಯ ಉತ್ತರ ಗೇಟ್ ಬಳಿ ಕೆಲ ಮಹಾತ್ಮರ ಅವೇಶಷಗಳು ಪತ್ತೆಯಾಗಿವೆ. ಇದರಲ್ಲಿ ಕುರಾನ್ (Qur'an) ಜಿಂಕೆ ಚರ್ಮದ ಮೇಲೆ ಬರೆದ ಪುರತಾನ ಪ್ರತಿ ಲಭ್ಯವಾಗಿದೆ