P. ಗಳ ದೂರಗಳನ್ನು ಲೆಕ್ಕ ಹಾಕಬೇಕು ಮತ್ತು ಅವುಗಳ ಅನುಪಾತವನ್ನು ಕಂಡುಹಿಡಿಯಬೇಕು. ಆದರೆ ಇಲ್ಲಿ
AP ಮತ್ತು BP ಗಳು ಸರಳರೇಖಾಗತ ಎಂದು ತಿಳಿದಿರಬೇಕಾಗುತ್ತದೆ.
ಉದಾಹರಣೆ 8: A (2, -2) ಮತ್ತು B (-7, 4) ಬಿಂದುಗಳನ್ನು ಸೇರಿಸುವ ರೇಖಾಖಂಡದ ಭಾಜಕ
ಬಿಂದುಗಳ (ಅಂದರೆ, ಮೂರು ಸಮ ಭಾಗಗಳನ್ನು ಮಾಡುವ ಬಿಂದುಗಳು) ನಿರ್ದೇಶಾಂಕಗಳನ್ನು
ಕಂಡುಹಿಡಿಯಿರಿ.
A
Q B
F +
ಪರಿಹಾರ: P ಮತ್ತು Qಗಳು AB ಯ ಭಾಜಕ ಬಿಂದುಗಳಾಗಿರಲಿ. (2, -2)
(7, 4)
ಅಂದರೆ AP = PQ = QB (ಚಿತ್ರ 1.11 ನ್ನು ನೋಡಿ).
ಆದ್ದರಿಂದ P ಯು AB ಯನ್ನು ಆಂತರಿಕವಾಗಿ 1 : 2 ಅನುಪಾತದಲ್ಲಿ ವಿಭಾಗಿಸುತ್ತದೆ. ಆದ್ದರಿಂದ
ಭಾಗ ಪ್ರಮಾಣ ಸೂತ್ರವನ್ನು ಉಪಯೋಗಿಸುವ ಮೂಲಕ P ಯ ನಿರ್ದೇಶಾಂಕಗಳು
1(-1) +2(2) 1(4) +2(-2)
ಚಿತ್ರ 7.11
Share
0 Replies